ಚಿಕ್ಕಮಗಳೂರು ಜಿಲ್ಲೆ ಮಲೆನಾಡು ಭಾಗದಲ್ಲಿ ಮುಂದುವರೆದ ಮಳೆಯ ಆರ್ಭಟ. ಇನ್ನ ಹೇಮಾವತಿ ನದಿ ಅಬ್ಬರಕ್ಕೆ ಬಹಳಷ್ಟು ಭತ್ತದ ಬೆಳೆ ನಾಶ ಹಾಗು ಹಲವು ಏಕರೆ ನಾಟಿ ಮಾಡಿದ್ದ ಭತ್ತದ ಗದ್ದೆ ಜಲಾವೃತ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟ. <br /> <br /> Malnad region of Chikmagalur is facing heavy rainfall . Because of Hemavathi river's overflow lakhs worth crops are destroyed <br />